ಅಥರ್ವಣ ವೇದ ದ ಜ್ಞಾನವನ್ನು ಮೂಡಿಸುವುದು 2. ಗೋಶಾಲಾ ಅಭಿವೃದ್ಧಿ ಮತ್ತು ವನ್ಯ ಜೀವಿಗಳ ಸಂರಕ್ಷಣೆ ಮಾಡುವುದು.3. ಪುರಾತನ ದೇವಸ್ಥಾನಗಳ ಅಭಿವೃದ್ಧಿ 4. ಗ್ರಾಮಗಳಲ್ಲಿ ರಥೋತ್ಸವ. ಹೋಮ ಹವನ ಕಾರ್ಯಗಳು . ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸುವುದು. 5. ಪಾರಂಪರಿಕ ವೈದ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಉತ್ತೇಜಿಸುವುದು 6. ಸಂದರ್ಭದ ಅನುಸಾರವಾಗಿ ಅನ್ನದಾನ ವ್ಯವಸ್ಥೆಗಳು ಮಾಡುವುದು.7. ಸಾಮೂಹಿಕ ವಿವಾಹಗಳನ್ನು ನಿರ್ವಹಿಸುವುದು.8 . ದೇವಸ್ಥಾನ ಭಾಗದಲ್ಲಿ ಕಲ್ಯಾಣಿಗಳನ್ನ ನಿರ್ಮಿಸುವುದು
ಮಕ್ಕಳಿಗೆ ವೇದಭ್ಯಾಸ ಮಾಡುವುದು
ಲಲಿತಾ ಸಹಸ್ರನಾಮ ಪಾರಾಯಣ ವಿಷ್ಣು ಸಹಸ್ರನಾಮ ಪಾರಾಯಣ
ಮೂಡಿಸುವುದು
ಅಂಜನ ಪ್ರಯೋಗ ನೋಡಿ ಜ್ಯೋತಿಷ್ಯವನ್ನು ಹೇಳಲಾಗುವುದು ಧಾರ್ಮಿಕ
ಪೂಜಾ ಕಾರ್ಯಕ್ರಮಗಳನ್ನು
ಏರ್ಪಡಿಸಲಾಗುವುದು
ಕಾಳಿಕಾ ಪರಮೇಶ್ವರಿಯ ಅನುಗ್ರಹದಿಂದ... ಶ್ರೀ ವಾರಾಹಿ ದೇವಿ ಹಾಗೂ ಬಗಲಮುಖಿ ದೇವಿಯ ತಾಂತ್ರಿಕ ಶಕ್ತಿಯಿಂದ... ತಾಂತ್ರಿಕ ಶಾಸ್ತ್ರ ಹಾಗೂ ಅಧ್ಯಾತ್ಮಿಕ ಮಾರ್ಗದ ದೀಪಪ್ರಜ್ವಲಿಸಿದಂತೆ... ಅವರು ಶ್ರದ್ಧೆಯ ದಾರಿಯಲ್ಲಿ ಸಾಗುತ್ತಿರುವವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡುವ ಉದ್ದೇಶದಿಂದ ,
👉ವಿದ್ಯೆ – ಬುದ್ಧಿವಂತಿಕೆ ಬೆಳೆಯಲು,
👉ಉದ್ಯೋಗ – ಬದುಕಿನ ಜೀವನೋದ್ದಾರಕೆ,
👉ಸತಿಪತಿ ಕಲಹ – ಶಾಂತಿ ನೆಮ್ಮದಿಯ ಜೀವನಕ್ಕೆ,
👉ಸಂತಾನ – ವಂಶೋದ್ಧಾರಕ್ಕಾಗಿ
👉ಅನಾರೋಗ್ಯ – ಶರೀರದ ಶುದ್ಧತೆಗೆ,
👉ಹಣಕಾಸು ಮತ್ತು ಸಾಲಬಾಧೆ – ಜೀವನದ ನೆಲೆಗೆ,
👉ಶತ್ರು ಭಯ ಮತ್ತು ರಾಜಕೀಯ ಅಡೆತಡೆ – ರಕ್ಷಣೆಯ ವಜ್ರಕವಚವಾಗಿ,
👉ಪ್ರೇಮ ಮತ್ತು ವಿವಾಹ – ಹೃದಯದ ಬಂಧನಕ್ಕೆ...
ಇವುಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ,ಅಷ್ಟಮಂಗಳ ಪ್ರಶ್ನೆ,ಜಾತಕ ವಿಶ್ಲೇಷಣೆ,ತಾಂಬೂಲ ಹಾಗೂ ಅಂಜನ ಪ್ರಶ್ನೆಗಳ ಮೂಲಕ ಆಳವಾದ ವಿಶ್ಲೇಷಣೆಯ ನಂತರ ಮಾತ್ರ, ಶ್ರದ್ಧಾ ಮತ್ತು ಶುದ್ಧತೆಯೊಂದಿಗೆ ಪರಿಹಾರ ನಿಗದಿಪಡಿಸುತ್ತಾರೆ.
"ಸಮಸ್ಯೆ ಏನೇ ಇರಲಿ... ಶಾಶ್ವತ ಪರಿಹಾರ ಇಲ್ಲೇ ಇದೆ ಪರಿಹಾರ"
೧. ಧಾರ್ಮಿಕ – ಆಧ್ಯಾತ್ಮಿಕ ದ್ಯೇಯ
ಶ್ರೀ ಬಲಮುರಿ ಗಣಪತಿ ಮತ್ತು ಕಾಳಿಕಾದೇವಿಯ ಆರಾಧನೆ, ವಿಶೇಷ ಪೂಜೆ, ಯಾಗ-ಯಜ್ಞ, ಜಾತ್ರೆ-ಹಬ್ಬಗಳ ಆಯೋಜನೆ.
ಭಜನೆ, ಹರಿಕಥೆ, ಸಪ್ತಾಹ, ಯೋಗ-ಧ್ಯಾನ ಕಾರ್ಯಕ್ರಮಗಳ ಮೂಲಕ ಭಕ್ತಿ ಮತ್ತು ಆಧ್ಯಾತ್ಮಿಕತೆ ಬೆಳೆಸುವುದು.
೨. ಸಾಮಾಜಿಕ ಸೇವೆ
ಅನಾಥ, ಬಡ, ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ಸಹಾಯ ಮಾಡುವುದು.
ಅನ್ನದಾನ, ಬಟ್ಟೆ ವಿತರಣೆ, ವೈದ್ಯಕೀಯ ನೆರವು, ರಕ್ತದಾನ ಹಾಗೂ ಆರೋಗ್ಯ ಶಿಬಿರಗಳ ಆಯೋಜನೆ.
೩. ಶೈಕ್ಷಣಿಕ – ಸಾಂಸ್ಕೃತಿಕ ದ್ಯೇಯ
ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಿಕ್ಷಣ ಸಾಮಗ್ರಿ ನೆರವು.
ವೇದ, ಶಾಸ್ತ್ರ, ತಂತ್ರ–ಮಂತ್ರ, ಯೋಗ, ಧ್ಯಾನ ಶಿಕ್ಷಣ ಕೇಂದ್ರ ಸ್ಥಾಪನೆ.
ಸಂಗೀತ, ನೃತ್ಯ, ಸಾಹಿತ್ಯ, ನಾಟಕ ಮತ್ತು ಕಲೆಗಳ ಉತ್ತೇಜನ.
೪. ಪರಿಸರ – ಸಂಸ್ಕೃತಿ ಸಂರಕ್ಷಣೆ
ಗಿಡ ನೆಡುವುದು, ದೇವಸ್ಥಾನ ಹಾಗೂ ಪವಿತ್ರ ಸ್ಥಳಗಳ ಸ್ವಚ್ಛತೆ.
ಪರಿಸರ ಸಂರಕ್ಷಣೆ ಹಾಗೂ ಸಂಸ್ಕೃತಿ ಜಾಗೃತಿ ಕಾರ್ಯಕ್ರಮಗಳ ಆಯೋಜನೆ.
We love our customers, so feel free to visit during normal business hours.
723/37-3, 1st floor,36th cross,10th mainroad,Jayanagar 4th block,, Bangalore, KA 560011
Mon | By Appointment | |
Tue | By Appointment | |
Wed | By Appointment | |
Thu | By Appointment | |
Fri | By Appointment | |
Sat | By Appointment | |
Sun | By Appointment |
Sri Balamuriganapathi Kalika Devi Trust (R)
723/37-3, 1st floor,36th cross,10th mainroad,Jayanagar 4th block,, Bangalore, KA 560011
We use cookies to analyze website traffic and optimize your website experience. By accepting our use of cookies, your data will be aggregated with all other user data.